ಸುಖ ದಾಂಪತ್ಯಕ್ಕೆ ಪತ್ನಿ ಹೇಗಿರಬೇಕು?

ಬೆಂಗಳೂರು, ಶನಿವಾರ, 9 ಮಾರ್ಚ್ 2019 (17:01 IST)

ದಾಂಪತ್ಯದಲ್ಲಿ ಎಲ್ರೂ ಅರಸುವವರೇ. ಸುಖ ದಾಂಪತ್ಯಕ್ಕೆ ಗಂಡ- ಹೆಂಡತಿ ಹೇಗಿರಬೇಕು ಎಂಬ ಚರ್ಚೆ ಆದಿಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೂ ಸುಖಮಯ ದಾಂಪತ್ಯಕ್ಕೆ ಒಂದಷ್ಟು ಟಿಪ್ಸ್ ಇಲ್ಲಿವೆ.

ಗಂಡ ಹೆಚ್ಚು ಉದ್ದವಿರಬೇಕು, ಹೆಂಡತಿ ಕುಳ್ಳಗೆ ಇದ್ದರೆ ಅವರದ್ದಾಗಲಿದೆ.

ಗಂಡ ವಿಪರೀತ ಎತ್ತರವಿದ್ದು, ಹೆಂಡತಿ ಕುಳ್ಳಗಿದ್ದರೆ, ಹೆಂಡತಿ ಹ್ಯಾಪಿಯಾಗಿರುತ್ತಾಳೆ.

ಗಂಡನ ಎತ್ತರ, ವ್ಯಕ್ತಿತ್ವ ಎತ್ತರ ಕಡಿಮೆ ಇರುವ ಮಹಿಳೆಯನ್ನು ತೀವ್ರವಾಗಿ ಪ್ರಭಾವಿಸುತ್ತದೆಯಂತೆ.

ಉದ್ದ ಇರುವ ಗಂಡಸರತ್ತ ಮಹಿಳೆಯರು ಆಕರ್ಷಿತರಾಗುವುದೂ ಹೆಚ್ಚಂತೆ.

7850 ಮಹಿಳೆಯರನ್ನು ಗುರಿಯಾಗಿಸಿಕೊಂಡು ದೀರ್ಘಾವಧಿಯ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ ಇಂತಹ ದಂಪತಿಗಳು ಸುಮಾರು 18 ವರ್ಷಗಳ ತುಂಬಾ ಸಂತೋಷದಲ್ಲಿರುತ್ತಾರಂತೆ. ಹೀಗಂತ ದಕ್ಷಿಣ ಕೊರಿಯಾದ ಕಾಂಕುಕ್‌ ವಿಶ್ವವಿದ್ಯಾಲಯ ನಡೆಸಿದ  ಸಮೀಕ್ಷೆಯಲ್ಲಿ ಗೊತ್ತಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಸಿಗೆ ಸುಖ ಬೇಕಾದ್ರೆ ಇವನ್ನು ಮಾಡಲೇಬೇಡಿ

ನಿಮ್ಮ ಸಂಗಾತಿ ಸರಿಯಾಗಿ ಹಾಸಿಗೆ ಸುಖವನ್ನು ಅನುಭವಿಸುತ್ತಿಲ್ಲ ಎಂದರೆ ಅದಕ್ಕೆ ಬೇರೆ ಕಾರಣಗಳು ಇರಬಹುದು. ...

news

ಬೆನ್ನು ನೋವು, ಸೊಂಟ ನೋವು ಸಮಸ್ಯೆ ಗೆ ಇಲ್ಲಿದೆ ಸೂಪರ್ ಮನೆಮದ್ದು

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಬೆನ್ನು ನೋವು, ಸೊಂಟ ನೋವು ಸಮಸ್ಯೆ ಹೆಚ್ಚಾಗಿದೆ. ಈ ...

news

ಲೈಂಗಿಕ ಜೀವನ ಸುಖವಾಗಿರಬೇಕಾದ್ರೆ ಹೀಗೆ ಮಾಡಿ…

ವಿವಾಹದ ನಂತರ ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ರೂ ಅಪೇಕ್ಷೆ ಪಡುತ್ತಾರೆ. ಆದರೆ ಅದಕ್ಕಾಗಿ ಕೆಲವೊಂದು ...

news

ಪುರುಷರ ಆ ಅಂಗಕ್ಕೆ ಗಗನ ಸಖಿಯರಿಂದ ಪಂಚ್

ಗಗನ ಸಖಿಯರೊಂದಿಗೆ ಆ ಅರ್ಥದಲ್ಲಿ ನಡೆದುಕೊಳ್ಳುವುದು ಮಾಮೂಲಿ. ಆದರೆ ಸಖಿಯರಿಗೆ ಸಖತ್ ಟ್ರೈನಿಂಗ್ ...