ರತಿಸುಖಕ್ಕಿಂತ ಮುಂಚೆ ನನ್ನ ಗೆಳತಿ ತನ್ನ ಗುಪ್ತಾಂಗಕ್ಕೆ ಜೆಲ್ಲಿ ಬಳಸುತ್ತಾಳೆ. ಮೃದುತ್ವಕ್ಕಾಗಿ ನಮ್ಮ ಖಾಸಗಿ ಅಂಗಗಳಿಗೆ ನಾವು ಕೆಲವು ತೈಲಗಳನ್ನು ಬಳಸುತ್ತಿದ್ದೇವೆ.