ಸಮಸ್ಯೆ: ನನಗೆ ಶೀಘ್ರದಲ್ಲಿ ಮದುವೆ ಇದೆ. ನಾನು 27 ವರ್ಷದ ಯುವತಿ. ಸೆಕ್ಸ್ ಜೀವನದ ಅವಿಭಾಜ್ಯ ಅಂಗವೆಂದು ಓದಿರುವೆ. ನನ್ ಬಯಕೆ ಏನೆಂದರೆ ನನ್ನ ಪತಿಯಾದವರಿಗೆ ಪೂರ್ಣಪ್ರಮಾಣದ ಲೈಂಗಿಕ ಸುಖ ನೀಡುವುದು ನನ್ನ ಉದ್ದೇಶ. ನಾನು ಓದಿ ತಿಳಿದ ಮಟ್ಟಿಗೆ ಹೆಚ್ಚಿನ ಲೈಂಗಿಕ ಸಾಹಿತ್ಯಗಳು ಸ್ತ್ರೀ ವಿಷಯದ ಮೇಲೆ ನಿಂತಿದ್ದು, ಸ್ತ್ರೀಯರನ್ನೇ ವೈಭವೀಕರಿಸುವ ಕೆಲಸ ನಡೆಯುತ್ತದೆ. ನಿಜವಾಗಿಯೂ ಒಬ್ಬ ಪುರುಷ ಸ್ತ್ರೀಯಿಂದ ಏನು ಅಪೇಕ್ಷಿಸುತ್ತಾನೆ? ಪುರುಷನನ್ನು ಲೈಂಗಿಕವಾಗಿ ಉದ್ರೇಕಗೊಳಿಸುವ ಅಂಗಗಳು