ಸ್ತನಗಳೇ ಇಲ್ಲದವಳನ್ನು ಹೇಗೆ ಮದುವೆಯಾಗಲಿ?

ಬೆಂಗಳೂರು| Jagadeesh| Last Modified ಶನಿವಾರ, 31 ಆಗಸ್ಟ್ 2019 (16:51 IST)
ಪ್ರಶ್ನೆ: ಸರ್ ನಾನೊಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಆದರೆ ನನಗೆ ಮದುವೆ ಗೊತ್ತು ಮಾಡಿರೋ ಬಗ್ಗೆ ಅಸಮಧಾನವಿದೆ. ಅವಳು ನೋಡೋಕೆ ತೆಳ್ಳಗೆ ಬೆಳ್ಳಗೆ ಇದ್ದಾಳೆ.

ಆದರೆ ಅವಳ ಸ್ತನಗಳ ಗಾತ್ರ ತುಂಬಾ ಚಿಕ್ಕದು ಇವೆ. ನನ್ ಗೆಳೆಯರು ಗೋಡೆಯಂಥ ಬಾಡಿಗೆ ಏನ್ ಮಾಡ್ತೀಯಾ ಅಂತ ರೇಗಿಸ್ತಿದ್ದಾರೆ. ಈಗ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವೆ.

ಉತ್ತರ: ಹುಡುಗಿಯರ ಸ್ತನ, ನಿತಂಬ, ಹಾಗೂ ಇನ್ನಿತರ ದೇಹದ ಭಾಗಗಳ ಆಕಾರಗಳನ್ನೇ ಗಮನಿಸಿ ಮತ್ತು ಆಯ್ಕೆ ಮಾಡಿಕೊಂಡು ಮದುವೆ ಆಗೋದು ತಪ್ಪು. ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಿ. ಉತ್ತಮ ಹುಡುಗಿ ಅನ್ನೋದು ನಡತೆ, ಸಂಸ್ಕೃತಿ, ಆಚಾರ ವಿಚಾರ ಮೇಲೆ ನಿಂತ ವಿಷಯವಾಗಿರುತ್ತದೆ ಹೊರತು ದೇಹದ ಭಾಗಗಳ ಆಕಾರ, ಗಾತ್ರಗಳ ಮೇಲಲ್ಲ.


ಇದರಲ್ಲಿ ಇನ್ನಷ್ಟು ಓದಿ :