ಈಗ ಕಂಪನಿಯಲ್ಲಿ ಬಂದಿರುವ ಮ್ಯಾನೇಜರ್ ತುಂಬಾ ಹ್ಯಾಂಡಸಮ್ ಆಗಿದ್ದಾರೆ. ಎಲ್ಲ ಹುಡುಗಿಯನ್ನು ಬಿಟ್ಟು ನನ್ನ ಹಿಂದೆಯೇ ಬಿದ್ದಿದ್ದಾರೆ. ನಾನೂ ಕೂಡ ಅವರ ಒಳ್ಳೆಯತನಕ್ಕೆ ಸೋತಿದ್ದೇನೆ. ಮ್ಯಾನೇಜರ್ ಕೂಡ ಹಲವು ಸಲ ನನ್ನನ್ನು ಅನುಭವಿಸಿದ್ದಾನೆ. ಆದರೆ ನನ್ ಮೊದಲನೇ ಪ್ರೇಮಿ ಮದುವೆ ಆಗು ಅಂತ ಒತ್ತಾಯ ಮಾಡ್ತಿದ್ದಾನೆ.