ವರ್ಷವಾದ್ರೂ ಸುಖ ಕೊಡದಿರೋ ಗಂಡ ; ಹೆಂಡತಿ ಮಲಗಿದ್ದು ಯಾರ ಜತೆ

ಬೆಂಗಳೂರು| Jagadeesh| Last Modified ಗುರುವಾರ, 29 ಆಗಸ್ಟ್ 2019 (13:32 IST)
ಪ್ರಶ್ನೆ: ಸರ್ , ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ಆರಂಭದಲ್ಲಿ ಒಂದಾರು ತಿಂಗಳು ನಾವಿಬ್ಬರು ಸುಖವಾಗಿದ್ದೇವು. ಆದರೆ ಕುಡಿತದ ದಾಸನಾಗಿರೋ ನನ್ನ ಈಗ ನನ್ನ ಮೇಲೆ ಆಸೆ ಕಳೆದುಕೊಂಡಿದ್ದಾನೆ.

ಒಂದೆರಡು ವರ್ಷಗಳಿಂದ ನಾವಿಬ್ಬರೂ ಸೇರೇ ಇಲ್ಲ. ಸಂಭೋಗ ಕಂಡಿಲ್ಲ. ಹೀಗಾಗಿ ನನ್ನ ಗಂಡನ ಗೆಳೆಯನಿಂದ ನಾನು ಸುಖ ಪಡೆದುಕೊಳ್ಳುತ್ತಿರುವೆ. ಈ ವಿಷಯ ನನ್ನ ಗಂಡನಿಗೆ ಗೊತ್ತಾಗಿದೆ. ಆದರೂ ಆತ ಏನೂ ಹೇಳುತ್ತಿಲ್ಲ.

ಉತ್ತರ: ನಿಮ್ಮ ಗಂಡ ನಿಮ್ಮತ್ತ ಆಕರ್ಷಣೆ ಹೊಂದಬೇಕಾದರೆ ಆ ಕಲೆಯನ್ನ ನೀವೇ ಕಲಿಯಬೇಕು. ಗಂಡ ಅಂತ ನೀವು ಆತನ ಗೆಳೆಯನಿಂದ ಸಂಭೋಗ ಸುಖ ಪಡೆಯುತ್ತಿರುವುದು ತಪ್ಪು.

ಗಂಡನನ್ನು ಕುಡಿತದಿಂದ ದೂರ ಮಾಡಿಸಿ. ಆ ಬಳಿಕ ನಿಧಾನವಾಗಿ ಅವರ ಮನ ಪರಿವರ್ತನೆ ಮಾಡಿ. ಸುಖಮಯ ಸಂಸಾರ ಸಾಗಿಸಿ.


ಇದರಲ್ಲಿ ಇನ್ನಷ್ಟು ಓದಿ :