ರತಿಸುಖದ ಸಮಯದಲ್ಲಿ ಗಂಡನಿಗೆ ಒದೆಯೋ ಹೆಂಡತಿ

ಬೆಂಗಳೂರು| Jagadeesh| Last Modified ಶುಕ್ರವಾರ, 30 ಆಗಸ್ಟ್ 2019 (18:56 IST)
ಪ್ರಶ್ನೆ: ನಾನು ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ನನ್ನ ಪತ್ನಿಗೆ ಈಗ 30 ವರ್ಷ. ತುಂಬಾ ಚಿಕ್ಕವರಿದ್ದಾಗಲೇ ನಾವು ಮದುವೆಯಾಗಿದ್ದೇವೆ.

ಮೂರು ಮಕ್ಕಳಿವೆ. ಆದರೆ ಮೂರ್ನಾಲ್ಕು ವರ್ಷಗಳಿಂದ ನಾನು ಒಂದು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಕಾಟಾಚಾರಕ್ಕೂ ಪತ್ನಿ ಸಹಕಾರ ನೀಡುತ್ತಿಲ್ಲ. ಸತ್ತ ಹೆಣ ಬಿದ್ದಂತೆ ಬಿದ್ದಿರುತ್ತಾಳೆ. ಎರಡನೇ ಬಾರಿ ಸಂಭೋಗಕ್ಕೆ ಮುಂದಾದ್ರೆ ಝಾಡಿಸಿ ಒದೆಯುತ್ತಾಳೆ. ನನ್ನ ಸಮಸ್ಯೆಗೆ ಪರಿಹಾರ ಇದೆಯೇ?

ಉತ್ತರ: ನೀವು ನಿಮ್ಮ ಪತ್ನಿಯ ಮನಸ್ಸನ್ನು ಅರಿತು ನಡೆಯಿರಿ. ಹದಿನೈದು ವರ್ಷ ಲೈಂಗಿಕ ಕ್ರಿಯೆ ನಡೆಸಿರೋ ಅವಳಿಗೆ ನಿಮ್ಮಿಂದಿ ಏನಾದರೂ ಅಸಹನೆ ಉಂಟಾಗಿದೆಯೇ ಎಂಬುದನ್ನು ತಿಳಿದುಕೊಂಡು ಮುಂದುವರಿಯಿರಿ.


ಇದರಲ್ಲಿ ಇನ್ನಷ್ಟು ಓದಿ :