ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಈಚೆಗೆ ನಾವಿಬ್ಬರೂ ಗೋವಾಗೆ ಹೋಗಿದ್ದೇವೆ. ಅಲ್ಲಿನ ಲಾಡ್ಜ್ ನಲ್ಲಿ ತಂಗಿದ್ದಾಗ ತುಂಬಾ ಎಂಜಾಯ್ ಮಾಡಿದೆವು. ಆದರೆ ರಾತ್ರಿ ನನ್ನ ಹುಡುಗಿ ರೋಮ್ಯಾನ್ಸ್ ಮಾಡಿದ್ರೆ ಖುಷಿ ಪಡುತ್ತಾಳೆ.ಆದರೆ ಅವಳೊಂದಿಗೆ ರತಿ ಸುಖ ಅನುಭವಿಸಬೇಕಾದರೆ ಅದಕ್ಕೆ ಮಾತ್ರ ನೋ ಅಂತಿದ್ದಾಳೆ. ನಿನಗೆ ಏನು ಬೇಕಾದರೂ ಮಾಡಿಕೋ ಆದರೆ ಗುಪ್ತಾಂಗ ಮಾತ್ರ ಟಚ್ ಮಾಡಬೇಡ