ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 28 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ಆಂಟಿ ತುಂಬಾ ಮಜಬೂತಾಗಿದ್ದಾಳೆ. 30 ವರ್ಷದ ಆಂಟಿ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಆದರೆ ಅವಳು ಅವಳ ಗಂಡನ ಎರಡನೇ ಹೆಂಡತಿ. ಆಕೆಯ ಗಂಡನಿಗೆ ಈಗಾಗಲೇ ಮೊದಲ ಪತ್ನಿ ಇದ್ದಾಳೆ. ಆದರೆ ಬೇರೆ ಮನೆ ಮಾಡಿದ್ದಾನೆ. ಹೀಗಾಗಿ ಎರಡನೇ ಪತ್ನಿ ಮನೆಗೆ ಆತ ಮೊದಲು ಆಗಾಗ ಬರುತ್ತಿದ್ದ.