ಪ್ರಶ್ನೆ: ಸರ್, ನನ್ ಹೆಸರು ಬೇಡ. ಮದುವೆಗೆ ಯುವತಿಯನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗಿಯನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 90 ಕೆಜಿ ತೂಕ ಇದ್ದೀನಿ. ನಾನು ಮದುವೆಯಾಗಬೇಕೆಂದಿರುವ ಹುಡುಗಿ 45 ಕೆಜಿ ಇದ್ದಾಳೆ. ಅಂದರೆ ನನಗಿಂತ ಅರ್ಧ ತೂಕ ಹೊಂದಿದ್ದಾಳೆ. ಆದರೆ ನಾನು ಮದುವೆಯಾದ ಮೇಲೆ ಅವಳೊಂದಿಗೆ ಸಮರಸದ, ಸುಖದ ಜೀವನ ನಡೆಸಬಹುದೇ? ತಿಳಿಸಿ.ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ