ಪ್ರಶ್ನೆ: ಸರ್, ನನಗೆ 25 ವರ್ಷ. ನನಗೆ ಕಾಮಾಸಕ್ತಿ ಹಾಗೂ ಉದ್ರೇಕ ಆದಾಗಲೆಲ್ಲಾ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ.ಆದರೆ ಅವಳು ಒಮ್ಮೆ ಸುಖ ನೀಡಿದರೆ, ಮತ್ತೊಮ್ಮೆ ದೈಹಿಕವಾಗಿ ಹತ್ತಿರ ಸೇರಿಸಲು ಇಷ್ಟಪಡಲ್ಲ. ಆದರೆ ನನಗೆ ಅವಳ ಹತ್ತಿರವಿದ್ದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗೀಗ ನಾನು ಅವಳನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದೇನೆ. ಆದರೂ ಅವಳನ್ನು ನೆನೆದರೆ ಗುಪ್ತಾಂಗದಿಂದ ವೀರ್ಯ ಚಿಮ್ಮುತ್ತದೆ.ಉತ್ತರ: ನಿಮ್ಮ ಕಾಮಾಸಕ್ತಿಗೆ ಮಾತ್ರ ಹೆಣ್ಣನ್ನು ಬಳಸಿಕೊಳ್ಳಬೇಡಿ. ಅವಳಿಗೂ ಭಾವನೆ, ಜೀವನ