ಸಮಸ್ಯೆ: ನಾನು 26 ವರ್ಷದ ಯುವಕ. ಮನೆಯಲ್ಲಿ ಮದುವೆಗೆ ಹುಡುಗಿ ನೋಡ್ತಾ ಇದ್ದಾರೆ. ಈಗಾಗಲೇ ಅನೇಕ ಹುಡುಗಿಯರನ್ನು ನೋಡಿ ದರೂ ಯಾರನ್ನೂ ಒಪ್ಪಿಕೊಂಡಿಲ್ಲ. ಯಾಕೆಂದರೆ ನಾನೊಂದು ಸಮಸ್ಯೆ ಯಲ್ಲಿ ಬಳಲುತ್ತಿದ್ದೇನೆ. ನನ್ನ ಶಿಶ್ನ ತುಂಬಾ ಚಿಕ್ಕದು. ನಿಗುರಿದಾಗ 4 ಇಂಚಿನಷ್ಟು ಮಾತ್ರ ದೊಡ್ಡದು ಹಾಗೂ ಒಂದೂವರೆ ಇಂಚು ಅಗಲವಾಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಬಾಡಿಕೊಂಡಿರುತ್ತದೆ. ಶಿಶ್ನ ಸಣ್ಣದಿದ್ದರೆ ಸಂಭೋಗ ಮಾಡಲು ಸಾಧ್ಯವಿಲ್ಲವೇ? ನನ್ನ ಶಿಶ್ನ ಪೂರ್ತಿ ಉದ್ರೇಕಗೊಂಡಾಗಲೂ ಕೇವಲ 4 ಇಂಚು