ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ಯೋಗ, ವ್ಯಾಯಾಮ, ವರ್ಕೌಟ್ ಮಾಡುವುದರಿಂದ ದೇಹದ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಷ್ಟೇಲ್ಲಾ ಪ್ರಯೋಜವಿರುವ ದೇಹದಂಡನೆಯಿಂದ ಹೃದಯಕ್ಕೆ ತೊಂದರೆಯೇ? ಎಂದು ನಿಮಗೆ ಅನುಮಾನವಿರಬಹುದು. ಕೆಲವು ಅಧ್ಯಯನದ ಪ್ರಕಾರ ಕಠಿಣವಾದ ವರ್ಕೌಟ್ ಮಾಡುವುದರಿಂದ, ಬೇಗ ಸಣ್ಣಗಾಗಬೇಕು ಎಂಬ ಬಯಕೆಯಿಂದ, ಹಲವಾರು ಪ್ರೋಟೀನ್ ಗಳ, ಇಂಜೆಂಕ್ಷನ್ ಗಳ ಬಳಕೆಯಿಂದ