ಕಚೇರಿಗೆ ಹೊರಟಿದ್ದ ಗಂಡನನ್ನು ತನ್ನ ಮೋಹದ ಬಲೆಗೆ ಸಿಲುಕಿಸಿಕೊಂಡ ಪತ್ನಿ ರತಿಆಟ ಶುರುವಿಟ್ಟುಕೊಳ್ಳುತ್ತಾಳೆ. ಹೆಂಡತಿ, ನಾನು ಮತ್ತೆ ಕನ್ಯೆಯಾಗಿದ್ದೇನೆ. ಹೌದು ಇದು ನಿಜ. ಮೊತ್ತಮೊದಲ ಬಾರಿಗೆ ಮಾಡುತ್ತಿದ್ದೇನೋ ಎಂದೆನಿಸಲು ಆರಂಭಿಸಿದೆ ಎಂದು ವೈಯಾರದಿಂದ ಡಾನ್ಸ್ ಮಾಡಲು ಶುರುಮಾಡುತ್ತಾಳೆ. ಹೆಂಡತಿಯ ತಾಳಕ್ಕೆ ತಕ್ಕಂತೆ ಗಂಡ ಹೆಜ್ಜೆ ಹಾಕುತ್ತಾನೆ. ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು, ಮೊದಲ ರಾತ್ರಿ ಮಿಲನ ಮಹೋತ್ಸವ ನಡೆಸುವಾಗ ಮೊದಲ ಸಲ ಆದ ಅನುಭವವೇ ಆಗುತ್ತದಂತೆ!ಈಗಾಗಲೆ ಯೋನಿಯನ್ನು ಬೆಳ್ಳಗಾಗಿಸುವ ಜೆಲ್ಗಳು ಮಾರುಕಟ್ಟೆಗೆ ಬಂದಿವೆ. ಕನ್ಯಾಪೊರೆ