ಸರಸ ಆಡುವಾಗ ಅಶ್ಲೀಲ ಮಾತನಾಡೋದು ತಪ್ಪೇ?

ಬೆಂಗಳೂರು, ಶನಿವಾರ, 16 ಮಾರ್ಚ್ 2019 (20:26 IST)

ಯುವಕ-ಯುವತಿ, ಪ್ರೇಮಿಗಳು ಪ್ರೇಮ ವಿರಹದಿಂದ ದೂರ ಇದ್ದಾಗ  ಫೋನಿನಲ್ಲಿ ಕಾಮಕೇಳಿಯ ಚಿತ್ರಣವನ್ನು ಅಶ್ಲೀಲವಾಗಿ ಮಾತನಾಡುವುದನ್ನು ನಾವೆಲ್ಲ ಕೇಳಿದ್ದೇವೆ.

ಆದರೆ ಹಾಗೇ ಮಾತನಾಡುತ್ತಲೇ ಏಕಾಂತದಲ್ಲಿದ್ದಾಗ ಸ್ಖಲಿಸುವ ಜನರಿಗೇನೂ ಕಡಿಮೆ ಇಲ್ಲ. ಆದರೂ ಪ್ರೇಯಸಿಯೊಂದಿಗೆ ಮಾತನಾಡುವುದು ಉಚಿತವೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಲೇ ಇರುತ್ತದೆ.

ಪ್ರೇಮಿಗಳು ಸಮ್ಮಿಲನಗೊಂಡಾಗ ಅವರ ಅಂಗಗಳ ಬಗ್ಗೆ ಅಶ್ಲೀಲವಾಗಿ ವರ್ಣಿಸುವುದು ತಪ್ಪಲ್ಲ.

ಲೈಂಗಿಕ ಸುಖದ ತುತ್ತ ತುದಿಯಲ್ಲಿದ್ದಾಗ ಅಶ್ಲೀಲ ಮಾತನಾಡಿದರೆ ಸುಖ ದುಪ್ಪಟ್ಟಾಗುತ್ತದೆ.

ರತಿಸುಖ ಅನುಭವಿಸುತ್ತಿರುವಾಗ ಸೂಪರ್, ಆಹಾ… ಓಹ್ ಗುಡ್… ಹೂಂ ಅಂತೆಲ್ಲ ಮಾತನಾಡಿ.

ಸಂಗಾತಿಯೊಂದಿಗೆ ಮನಬಿಚ್ಚಿ ಲೈಂಗಿಕತೆ ಬಗ್ಗೆ ಮಾತನಾಡಿ. ನಿಮ್ಮ ಇಷ್ಟದ ಭಂಗಿಯ ಬಗ್ಗೆಯೂ ತಿಳಿಸಿರಿ.

ಜೀವನದ ಗೆಳತಿಯ ಜತೆ ಕಾಮ ಕೋರಿಕೆಯ ಬಗೆಗಿನ ಪ್ರಯೋಗಗಳನ್ನು ನಿರಂತರವಾಗಿ ಮಾಡಿ. ಇದರಿಂದ ಅತ್ಯುತ್ತಮ ಸುಖ ನಿಮ್ಮದಾವುದರಲ್ಲಿ ಸಂದೇಹವಿಲ್ಲ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಸ್ ಕಲೆ ಕಲೆತು ಮಿಲನದ ಪರಾಕಾಷ್ಠೆ ತಲುಪಿ

ಕಿಸ್ ಮಾಡುವುದು ಒಂದು ಮಿಲನದ ಸಂದರ್ಭದ ಒಂದು ಕಲೆಯಾಗಿದೆ. ಹೆಣ್ಣು-ಗಂಡಿನ ಸಮ್ಮಿಳನಕ್ಕೆ ಒಂದಾಗುವಿಕೆಗೆ ...

news

ಯುವತಿಯ ಸೌಂದರ್ಯ ಹೆಚ್ಚಿಸುವ ಸ್ತನಗಳಲ್ಲಿ ಇದೆ ಮಾಯಾಜಾಲ

ಯುವತಿ ಇಲ್ಲವೇ ಸ್ತ್ರೀಯರನ್ನು ನೋಡಿದರೆ ಯುವಕರ ಮೊದಲ ನೋಟ ಬೀಳುವುದೇ ಅವರ ಸ್ತನಗಳ ಮೇಲೆ. ವಿವಿಧ ಗಾತ್ರದ ...

news

ರತಿಕ್ರೀಡೆಯಾಡುವಾಗ ಆದ ಎಡವಟ್ಟು! ಶಿಲೆಯಂತಾದ ಮಹಿಳೆ!

ಲಂಡನ್: ಲೈಂಗಿಕ ಕ್ರಿಯೆ ಮಾಡುವಾಗ ಎಡವಟ್ಟಿನಿಂದ ಮಹಿಳೆಯೊಬ್ಬಳು ಪಕ್ಷಪಾತಕ್ಕೀಡಾದ ಘಟನೆ ಇಂಗ್ಲೆಂಡ್ ನಲ್ಲಿ ...

news

ಇಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಿದರೆ ನೀವು ಬಚಾವ್!

ಬೆಂಗಳೂರು: ಆರೋಗ್ಯಕರ, ಸಂತೋಷದ ದಾಂಪತ್ಯ ಎಂದು ನೀವು ಹೆಮ್ಮೆಯಿಂದ ಹೇಳಿಕೊಳ್ಳಬೇಕಾ? ಹಾಗಿದ್ದರೆ ನೀವು ...