ಪ್ರಶ್ನೆ: ನಾನು 35 ವರ್ಷದ ಯುವಕ. ಇನ್ನೂ ಮದುವೆಯಾಗಿಲ್ಲ. ನಮ್ಮ ಸಮುದಾಯದಲ್ಲಿ ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ. ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ.ಗೆಳೆಯರು ಹಾಗೂ ಆಫೀಸ್ ಸ್ಟಾಫ್ ನಿತ್ಯವೂ ವ್ಯಂಗ್ಯವಾಡುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ಹೋಗಿ ವೈಶ್ಯಯರ ಸಹವಾಸ ಮಾಡುತ್ತಿದ್ದೇನೆ. ನಾನು ಮದುವೆಯಾದರೆ ನನಗೆ ಹಾಗೂ ನನ್ನ ಪತ್ನಿಗೆ ಏನಾದರೂ ತೊಂದರೆಯಾಗಬಹುದಾ? ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ