ದಾಂಪತ್ಯ ಜಿವನದಲ್ಲಿ ಪ್ರೀತಿ ಎಷ್ಟು ಮುಖ್ಯವೋ ಲೈಂಗಿಕತೆ ಕೂಡ ಅಷ್ಟೇ ಮುಖ್ಯ. ಅನೇಕ ದಂಪತಿ ತಮ್ಮ ಲೈಂಗಿಕ ಜೀವನದ ಮೇಲೆ ಗಮನಹರಿಸಬೇಕು. ಸಂಗಾತಿಗಳಲ್ಲಿ ಕೆಲವೊಮ್ಮೆ ಒಬ್ಬರು ಹೆಚ್ಚು ಲೈಂಗಿಕ ಆಸಕ್ತಿ ಹೊಂದಿದ್ದರೆ, ಇನ್ನೂ ಕೆಲವರು ಇನ್ನೋರ್ವ ವ್ಯಕ್ತಿಗಿಂತ ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಕ್ರಮೇಣ ದಾಂಪತ್ಯದಲ್ಲಿ ಅನ್ಯೋನ್ಯತೆಯ ಸಮಸ್ಯೆಗಳು ಸೃಷ್ಟಿಯಾಗಬಹುದು. ಇನ್ನೊಬ್ಬ ವ್ಯಕ್ತಿಯು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದನ್ನು ನಿಲ್ಲಿಸಿದಾಗ ಆತ ಗಂಭೀರವಾಗಿ ಖಿನ್ನತೆಗೆ ಒಳಗಾಗಬಹುದು. ಆದರೆ