ಪ್ರಶ್ನೆ: ಸರ್, ನಾನು ಪಿಜಿ ಓದುತ್ತಿರುವೆ. ನನ್ನ ಜತೆಗೆ ಓದುತ್ತಿರುವವಳ ಜತೆ ಪ್ರೀತಿ ಮಾಡುತ್ತಿರುವೆ. ಮೂರ್ನಾಲ್ಕು ವರ್ಷಗಳಿಂದ ನಾವು ಲವ್ ಮಾಡುತ್ತಿರುವೆವು. ವಯೋ ಸಹಜವಾಗಿ ನನಗೆ ಅವಳನ್ನು ಅನುಭವಿಸಬೇಕು. ಅವಳ ಜತೆ ಸಂಭೋಗ ಮಾಡಬೇಕೆಂದು ಆಸೆ ಬಹಳಷ್ಟು ಇದೆ.ಆದರೆ ಅವಳು ಮಾತ್ರ ಸಂಭೋಗವನ್ನು ಬಿಟ್ಟು ಬೇರೆ ಏನಾದರೂ ಮಾಡಿಕೋ ಅಂತಿದ್ದಾಳೆ. ನಾವು ಏಕಾಂತದಲ್ಲಿ ಸುಖಿಸುತ್ತಿರುವಾಗಲೂ ಅವಳು ಗುಪ್ತಾಂಗಕ್ಕೆ ಟಚ್ ಮಾಡಬೇಡ ಎನ್ನುತ್ತಿದ್ದಾಳೆ. ಇದರಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಏನು