ಜಾಗಿಂಗ್ ಮಾಡುವುದು ಒಂದು ರೀತಿಯ ಸಂಪೂರ್ಣವಾದ ವ್ಯಾಯಾಮ ಎಂದು ಹೇಳಬಹುದು. ಇದು ಒಂದು ತರಹದ ಕ್ರೀಡೆಯೂ ಹೌದು. ದಿನನಿತ್ಯದ ಜಂಜಾಟಗಳ ನಡುವೆ ನಾವು ಜಾಗಿಂಗ್ ಅನ್ನು ಅಭ್ಯಾಸ ಮಾಡಿಕೊಂಡರೆ ಮನಸ್ಸನ್ನು ಸ್ವಲ್ಪ ಮಟ್ಟಿಗೆ ಉಲ್ಲಾಸದಿಂದ ಇಟ್ಟುಕೊಳ್ಳಬಹುದು. ಇದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಇತ್ತೀಚೆಗೆ ಯುವಜನತೆಯು ಜನರ ಆರೋಗ್ಯದ ಹಿತಾಸಕ್ತಿಗಾಗಿ ಮತ್ತು ಮನೋರಂಜನೆಗೂ ಸಹ ಮ್ಯಾರ್ಥಾನ್ನಂತಹ ಗೇಮ್ಗಳನ್ನು ಆಯೋಜಿಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಜಾಗಿಂಗ್ನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಅವುಗಳ ಬಗ್ಗೆ