ಪ್ರಶ್ನೆ: ನನ್ನ ವಯಸ್ಸು 35. ನಾನು ಮದುವೆಯಾಗಿ 6 ವರ್ಷಗಳು ಕಳೆದಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನು ಪ್ರಶ್ನೆ ಏನೆಂದರೆ ನಾವು ಎಲ್ಲಿಯವರೆಗೆ ಸ್ತ್ರೀಯಿಂದ ಸೌಖ್ಯವನ್ನು ಪಡೆಯಬಹುದು. ಮತ್ತು ವೀರ್ಯವನ್ನು ಕೆಡದಂತೆ ಇರಲು ಏನು ಮಾಡಬೇಕು?ಉತ್ತರ: ಭಾರ್ಯಾಸಮಃ ನಾಸ್ತಿ ಶರೀರ ತೋಷಣಂ ಎಂದು ಹಿರಿಯರು ಹೇಳುವುದುಂಟು. ಅಂದರೆ ಸ್ತ್ರೀಯರಿಂದ ಸಿಗುವ ಸುಖ ಮತ್ತೊಂದರಿಂದ ಸಿಗಲಾರದು ಎಂಬುದಾಗಿದೆ. ನಿಮ್ಮ ವೀರ್ಯವನ್ನು ಎಲ್ಲಿಯವರೆಗೆ ನೀವು ಜೋಪಾನ ಮಾಡುತ್ತಿರೋ ಅಲ್ಲಿಯವರೆಗೆ ನೀವು ಹೆಣ್ಣಿನಿಂದ ಸೌಖ್ಯ,