ಗಂಡ ಮಧುಚಂದ್ರಕ್ಕೆ (honeymoon) ಕರೆದೊಯ್ದಿಲ್ಲಾ ಎಂದು ಕೆಂಡಕಾರುವ ಪತ್ನಿಯರಿಗೊಂದು ಹೊಟ್ಟೆಕಿಚ್ಚಿನ ಸುದ್ದಿ. ಕ್ಯೂಬಾದ ಮಹಿಳೆಯೊಬ್ಬಳು ಬರೋಬ್ಬರಿ 10 ಸಲ ಮಧುಚಂದ್ರ ಯಾತ್ರೆ ಮುಗಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ.ಈಕೆ 10 ಬಾರಿ ಮಧುಚಂದ್ರ ಮುಗಿಸಿದ್ದು 10 ಜನ ಗಂಡಂದಿರೊಂದಿಗೆ ಎಂಬುದೇ ಕರಾಮತ್ತಿನ ವಿಷಯ. ಇಲ್ಲಿನ ಎನೂಸಿ ಲೋಪೆಜ್ ಎಂಬ 26 ವರ್ಷದ ಯುವತಿ ತಾನಿನ್ನೂ ಕನ್ಯೆ ಎಂದು ಘೋಷಿಸಿಕೊಳ್ಳುತ್ತಲೇ ಕಳೆದ 4 ವರ್ಷದ ಅವಧಿಯಲ್ಲಿ 10 ಪುರುಷರನ್ನು ವರಿಸಿದ್ದಳಂತೆ.ಮದುವೆಯಾಗಿದ್ದು ಸಾಲದೆಂಬಂತೆ ಪ್ರತಿಯೊಬ್ಬರೊಂದಿಗೂ ಮೋಜಿನ honeymoon