ಗಂಡಸರಿಗೆ ಎಲ್ಲಾ ವಾಸನೆಗಳು ಮಧುರವಾಗಿರಬೇಕು ಹಾಗೂ ಅದಕ್ಕೆ ಅವರು ತಕ್ಕಂತೆ ಪ್ರತಿಕ್ರಿಯೆಯನ್ನು ನೀಡುತ್ತಾರೆ.ಹೆಂಡತಿಯರ ಮೈಯಿಂದ ಸುಗಂಧವು ಹೊರಸೂಸುತ್ತಿದ್ದರೆ ಗಂಡಂದಿರಿಗೆ ಆ ವಾಸನೆಯೇ ಕಾಮಪ್ರಚೋದನೆಯನ್ನು ಮಾಡುತ್ತದೆ. ದೇಹದಿಂದ ಸುವಾಸನೆ ಹೊರತರಲು ಸ್ವಲ್ಪ ಪ್ರಯತ್ನ ಬೇಕಾಗುತ್ತದೆ.ಇದು ಸ್ವಲ್ಪ ದುಬಾರಿ ಏಕೆಂದರೆ ಮೈಗೆ ಹಾಕುವ ಸೋಪ್, ಪರ್ಫ್ಯೂಮ್, ಡಿಯೋಡೆರೆಂಟ್, ಇತ್ಯಾದಿಗಳನ್ನು ಬಳಸಿ. ದೇಹ ಬೇಸಿಗೆಯಲ್ಲಿ ಬೆವರಿನಿಂದ ದುರ್ಗಂಧ ಬರುತ್ತಿದ್ದಲ್ಲಿ ಸ್ನಾನದ ನೀರಿಗೆ ರೋಸ್ ವಾಟರ್ ಒಂದು ಚಮಚ ಹಾಕಿಕೊಂಡು ಸ್ನಾನ ಮಾಡಿ. ಸಂಜೆ ಪತಿ