ನನ್ನ ಪ್ರೇಯಸಿ ಪವಿತ್ರಳಿಗೆ ತಿಳಿಯದಂತೆ ಆಕೆಯ ತಂಗಿಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಅಲ್ಲದೇ ನಾವಿಬ್ಬರೂ ಡೇಟಿಂಗ್ ಕೂಡ ನಡೆಸಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಪವಿತ್ರಳನ್ನು ಮದುವೆಯಾಗಬೇಕೋ ಅಥವಾ ಅವಳ ತಂಗಿಯನ್ನೋ ಎನ್ನುವ ಗೊಂದಲಕ್ಕೆ ಒಳಗಾಗಿರುವೆ.