ಅಂಗಾಂಗಗಳ ಸ್ಪರ್ಶಕ್ರಿಯೆ ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೆ. ಆದರೆ, ಅದಕ್ಕೂ ವಿಭಿನ್ನವಾದ ಮತ್ತು ಅಷ್ಟೇ ಆನಂದದಾಯಕವಾಗಿರುವ ಸುಖ ಕೂಡ ಸ್ಪರ್ಶಿಸದೆ ಸಿಗುತ್ತದೆ. ಇದಕ್ಕೆಲ್ಲ ಕಾರಣ ಮಿದುಳು ನಮಗೆ ನೀಡುವ ಸಂಜ್ಞೆಗಳು.ಹಸಿರು ಅಂಚಿನ ಕೆಂಪು ಸೆರಗಿನ ಮೈಮೇಲೆಲ್ಲ ಹಳದಿ ಹೂಗಳನ್ನು ಮೆತ್ತಿಕೊಂಡ ಸೀರೆಯನ್ನು ಉಟ್ಟ ಹೆಂಡತಿ, ಗೆಜ್ಜೆ ಘಲಿರೆನ್ನುವಂತೆ ಸದ್ದು ಮಾಡುತ್ತ, ಮುಂದೆ ಸಂಭವಿಸಬಹುದಾಗ ಮಿಲನ ಮಹೋತ್ಸವವನ್ನು ನೆನೆದುಕೊಂಡು ನಾಚಿಕೊಳ್ಳುತ್ತ ಬರುತ್ತಿರುವಾಗ ನಿಮ್ಮ ಉಕ್ಕೇರುವ ಕಾಮಮೋಹವನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ.ಕಚೇರಿಯ