ನೀವು ಆರೋಗ್ಯವಾಗಿರಲು ಮತ್ತು ಚಟುವಟಿಕೆಯಿಂದಿರಲು ಹೃದಯದ ಆರೋಗ್ಯ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ಹೃದಯದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕಾಪಾಡಿಕೊಳ್ಳಬೇಕು ಎಂದಾದರೆ ನೀವು ತಪ್ಪದೇ ಈ ಸಿಂಪಲ್ ಆಗಿರುವ ಕೆಲಸ ಮಾಡಿದರೆ ಸಾಕು. ನೀವು ದಿನವೂ ಏಳು ಗಂಟೆಗಳ ಕಾಲ ನಿದ್ರೆ ಮಾಡಿದರೆ ನಿಮ್ಮ ಹೃದಯದ ಆಯಸ್ಸು ಹೆಚ್ಚಾಗುತ್ತದೆ ಮತ್ತು ಹೃದಯ ರಕ್ತನಾಳದ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲ ವಯಸ್ಕರು ಏಳು ಗಂಟೆಗಳ