ಪ್ರಶ್ನೆ: ಮಾನ್ಯರೇ, ನನ್ನ ಪರಿಚಯದ ಗಂಡ ಬಿಟ್ಟಿರುವ ಮಹಿಳೆಯೊಬ್ಬರು ನನ್ನ ಸ್ನೇಹಿತನಿಗೆ ಸಾಲವಾಗಿ ಒಂದಷ್ಟು ಹಣ ನೀಡಿದ್ದರು. ಆತ ಹಣ ಮರಳಿಸದೇ ಇದ್ದಾಗ, ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡು ಅವರ ಹಣ ಮರಳಿ ಸಿಗುವಂತೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದರಂತೆ ನಾನು ಪ್ರಯತ್ನ ಮುಂದುವರಿಸಿದ್ದೆ.ನನ್ನ ಸ್ನೇಹಿತ ಪಡೆದಿದ್ದ ಹಣದಲ್ಲಿ ಅರ್ಧ ಹಣ ವಾಪಸ್ ಕೊಟ್ಟನು. ಹಣದ ವಿಷಯವಾಗಿ ಪದೇ ಪದೇ ನನ್ನನ್ನು ಭೇಟಿ ಮಾಡುತ್ತಿದ್ದ ಅವಳು ನನ್ನ ಜತೆಗೆ ನನಗೆ ಅರಿವಿಲ್ಲದಂತೆ