ವಯಸ್ಸು 25. ನಾನು ನರ್ಸಿಂಗ್ ಓದುತ್ತಿರುವಾಗಲೇ ನನ್ನ ಪ್ರಿಯತಮನಿಂದ ಗರ್ಭಿಣಿಯಾಗಿದ್ದೆ. ಈ ವಿಷಯ ತಿಳಿದು ಮನೆಯವರು ತರಾತುರಿಯಲ್ಲಿ ಬೇರೆ ಹುಡುಗನೊಂದಿಗೆ ಮದುವೆಮಾಡಿದ್ರು. ಆದರೆ ನನ್ನ ಗಂಡ ತುಂಬಾ ಬಡವರು. ಮೈ ತುಂಬಾ ಸಾಲ ಮಾಡಿಕೊಂಡಿದ್ದಾರೆ. ಗಂಡನ ಮೇಲೆ ನನಗೆ ಈಗಲೂ ಮನಸಾರೆ ಪ್ರೀತಿ ಹುಟ್ಟುತ್ತಿಲ್ಲ.