ಪುರುಷರ ಆ ಅಂಗಕ್ಕೆ ಗಗನ ಸಖಿಯರಿಂದ ಪಂಚ್

ಅಮೆರಿಕಾ, ಗುರುವಾರ, 7 ಮಾರ್ಚ್ 2019 (17:21 IST)

ಗಗನ ಸಖಿ ಎಂದರೆ ನೋಡಲು ಆಕರ್ಷಕವಾಗಿಯೇ ಇರುತ್ತಾರೆ. ಪುರುಷರು ಬಹುತೇಕ ಸಂದರ್ಭಗಳಲ್ಲಿ ಗಗನ ಸಖಿಯರೊಂದಿಗೆ ಆ ಅರ್ಥದಲ್ಲಿ ನಡೆದುಕೊಳ್ಳುವುದು ಮಾಮೂಲಿ. ಆದರೆ ಸಖಿಯರಿಗೆ ಸಖತ್ ಟ್ರೈನಿಂಗ್ ಸಿಗ್ತಿರೋದ್ರಿಂದ ಗಂಡಸರು ಎಚ್ಚರದಿಂದಿರಬೇಕಾದ ಕಾಲ ಬಂದಿದೆ.

ಗಗನಸಖಿಯರು ಸುಂದರವಾಗಿರುತ್ತಾರೆ. ಅದು ವಿಜಯ್ ಮಲ್ಯರ ವಿಮಾನವಾಗಿದ್ದರೆ ಸೆಕ್ಸಿಯಾಗಿಯೂ ಇರುತ್ತಾರೆ. ‘ಗುಂಡು’ ಸಪ್ಲೈ ಮಾಡುವ ವಿದೇಶೀ ವಿಮಾನವಾಗಿದ್ದರೆ ಇರುವುದಕ್ಕಿಂತ ಹೆಚ್ಚು ಸೆಕ್ಸಿಯಾಗಿ ಮತ್ತು ಸುಂದರವಾಗಿ ಕಾಣುತ್ತಾರೆ. ಆಗ ಒಮ್ಮೊಮ್ಮೆ ಎಡವಟ್ಟುಗಳಾಗುತ್ತವೆ.

ಗಗನಸಖಿಯರ ಜತೆ ಆಗುತ್ತಿರುವ ಆ ಎಡವಟ್ಟುಗಳನ್ನು ತಡೆಯಲು ಅಮೆರಿಕದಲ್ಲಿ ಗಗನಸಖಿಯರಿಗೆ  ತರಬೇತಿ ನೀಡಲಾಗುತ್ತಿದೆ.  ರಬ್ಬರ್ ಮನುಷ್ಯನನ್ನು ನಿರ್ಮಿಸಿ ಆತನ ಮರ್ಮಾಂಗಕ್ಕೆ ಗಗನ ಸಖಿಯರು ಹೊಡೆದು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದಾರೆ.  ವಿಮಾನದಲ್ಲಿ ತರಲೆ ಮಾಡುವವರಿಗೆ ಕಾಲೂ ಇರುತ್ತದೆ ಎಂಬುದನ್ನು ಆ ತರಹ ಯೋಚಿಸುವ ಪುರುಷರು  ನೆನಪಿಡಬೇಕಿದೆ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಮುಖದಲ್ಲಿ ಕೆಲವರಿಗೆ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ...

news

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ

ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ...

news

ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು : ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರಲೂ ಕಂಡು ಬರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ...

news

ಈ ಆಹಾರಗಳ ಜೊತೆಗೆ ಹಣ್ಣನ್ನು ಸೇವಿಸಿದರೆ ನಿಮ್ಮ ಆರೋಗ್ಯ ಹಾಳಾಗೋದು ಖಂಡಿತ

ಬೆಂಗಳೂರು : ಆರೋಗ್ಯಕರ ಆಹಾರ ದೇಹಕ್ಕೆ ಬಹಳ ಒಳ್ಳೆಯದು. ಹಾಗೇ ಹಣ್ಣುಗಳು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ...