ಪ್ರಶ್ನೆ: ನಾನು 29 ವರ್ಷದ ಯುವಕ. ಒಳ್ಳೆಯ ಕೆಲಸದಲ್ಲಿ ಇದ್ದೇನೆ. ನನ್ನ ಮದುವೆಯಾಗಿ ಮೂರು ತಿಂಗಳಾಗಿವೆ. ಮದುವೆಗೆ 8 ದಿನ ಬಾಕಿ ಇರುವಾಗಲೇ ನನ್ನ ಸ್ನೇಹಿತರು ನನ್ನನ್ನು ಪುಣೆಯ ರೆಡ್ ಲೈಟ್ ಏರಿಯಾಕ್ಕೆ ಕರೆದುಕೊಂಡು ಹೋಗಿದ್ದರು. ಮದುವೆಯಾದ ಮೇಲೆ ಹಾಸಿಗೆ ಸುಖ ಅನುಭವಿಸುವುದಕ್ಕಿಂತ ಮೊದಲೇ ಟ್ರೈನಿಂಗ್ ತಗೋ ಎಂದು ಹುರುದುಂಬಿಸಿದ್ದರು. ಅಲ್ಲಿ ಎರಡು ದಿನ ಇದ್ದು ಇಬ್ಬರು ಯುವತಿಯೊಂದಿಗೆ ಎರಡು ದಿನ ಕಳೆದಿದ್ದೆ. ಆದರೆ ಈಗ ಪವಿತ್ರ ಎಂಬ ಸುಂದರವಾದ