ನಮ್ಮ ಯುವಜನತೆಯನ್ನು 3 ವಿಭಾಗಗಳನ್ನಾಗಿ ವಿಂಗಡಿಸಬಹುದು. ರಾತ್ರಿ ಗೆಳೆಯರೊಂದಿಗೆ ಪಾರ್ಟಿ, ಲಾಂಗ್ ಡ್ರೈವ್, ನೈಟ್ ಔಟ್, ಮೊಬೈಲ್ನಲ್ಲಿ ಕಾಲಹರಣ ಮಾಡುವವರದ್ದು ಒಂದು ವರ್ಗವಾದರೆ ರಾತ್ರಿ ಪಾಳಿಯ ಕೆಲಸವನ್ನು ಮಾಡುವವರು ಎರಡನೆಯ ವರ್ಗ. ಇನ್ನು ಮೂರನೆಯ ವರ್ಗದ ಜನರು ಏನನ್ನೂ ಕೆಲಸ ಕಾರ್ಯವನ್ನು ಮಾಡದೇ ಸುಮ್ಮನೆ ತಿಂದುಂಡು ಮಲಗುವ ಕೆಲಸವನ್ನು ಮಾಡುವವರು.