ಪ್ರಶ್ನೆ: ಸರ್, ನನ್ನ ಮುಂದಿನ ಭವಿಷ್ಯ ಏನೆಂದು ಯೋಚಿಸಿಕೊಂಡು ಕೊರಗುತ್ತಿದ್ದೇನೆ. ಏಕೆಂದರೆ ನನ್ನ ತಂಗಿಯ ಮದುವೆ 6 ವರ್ಷಗಳ ಹಿಂದೆ ಆಯಿತು. ಆದರೆ ಮದುವೆಯಾಗಿ ಆರು ವರ್ಷಗಳಾದರೂ ತಂಗಿಗೆ ಮಕ್ಕಳಾಗಿಲ್ಲ. ಹೀಗಾಗಿ ಭಾವ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದ್ರು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.ಆದರೆ ಅವರಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ. ಭಾವ ದೇವಸ್ಥಾನವೊಂದರಲ್ಲಿ ನನಗೂ ತಾಳಿ ಕಟ್ಟಿದ್ದಾರೆ.