ಪ್ರಶ್ನೆ: ನಮ್ಮ ಮಾವನಿಗೆ 40 ವರ್ಷ. ಅತ್ತೆಗೆ 20 ವರ್ಷ. ಅವರಿಬ್ರೂ ತುಂಬಾ ಚಿಕ್ಕವರಿದ್ದಾಗಲೇ ಮದುವೆ ಮಾಡಿದ್ದಾರೆ. ಆದರೆ ನಮ್ ಮಾವ ಸದಾ ಕುಡಿತದ ದಾಸನಾಗಿದ್ದಾನೆ. ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆತ ಕುಡಿತ ಬಿಡೋದಿಕ್ಕೆ ಸಿದ್ಧನಿಲ್ಲ. ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ತನ್ನ ಸಮಸ್ಯೆಗಳನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದಾಳೆ. ನಾನು ಏನಾದರೊಂದು ಹೇಳಿ