ನನಗೆ ಡ್ಯಾನ್ಸ್ ಮಾಡಬೇಕಾಗಿರುವುದರಿಂದ ಸ್ತನಗಳು ನೆಗೆಯುತ್ತವೆ. ಇತ್ತೀಚೆಗೆ ನನ್ನ ಮೊಲೆಗಳು ಜೋತುಬಿದ್ದಿವೆ. ಇದರಿಂದ ನನಗೆ ತುಂಬಾ ಸಮಸ್ಯೆಯಾಗುತ್ತದೆ.