ಪ್ರಶ್ನೆ: ಸರ್, ನಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನನ್ನ ಗೆಳತಿ ಜತೆ ನಾನು ಮದುವೆಯಾಗಲು ನಿರ್ಧರಿಸಿರುವೆ. ಅವಳು ನನ್ನ ಜತೆ ಲಿವಿಂಗ್ ರಿಲೇಷನ್ ನಲ್ಲಿದ್ದಾಳೆ.ನಾವು ಸಮಯ ಸಿಕ್ಕಾಗಲೆಲ್ಲಾ ಇಬ್ಬರೂ ಒಂದಾಗಿ ಸುಖ ಅನುಭವಿಸುತ್ತಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ ಅವಳು ಮದುವೆಗೂ ಮೊದಲೇ ಮಗು ಬೇಕೆಂದು ಹಠ ಮಾಡುತ್ತಿದ್ದಾಳೆ. ಎಷ್ಟೋ ಚಿತ್ರನಟಿಯರು ಮದುವೆಗೂ ಮೊದಲೇ ಮಗು ಪಡೆದಿದ್ದಾರೆ. ನಾನೂ ಹಾಗೆ ಮಾಡೋದು ಅಂತಿದ್ದಾಳೆ. ಆದರೆ ಇದಕ್ಕೆ ನಮ್ಮ ಮನೆಯಲ್ಲಿ