ಲಂಡನ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ವಾರಕ್ಕೆ ಗರಿಷ್ಠ 105 ಗ್ರಾಂ ಆಲ್ಕೋಹಾಲ್ ಸೇವನೆಯು ಹೃದಯ ಸಂಬಂಧಿ ಕಾಯಿಲೆ (ಸಿವಿಡಿ) ಹೊಂದಿರುವ ರೋಗಿಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಆಂಜಿನಾ ಅಥವಾ ಸಾವಿನ ಅಪಾಯ ಕಡಿಮೆ ಮಾಡುತ್ತದೆ ಎಂದು ವರದಿ ಮಾಡಿದೆ. ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಹಲವು ಪತ್ರಿಕೆ, ವೆಬ್ಸೈಟ್ಗಳು ಸಾರಿ ಸಾರಿ ಹೇಳುತ್ತವೆ, ಸಾಮಾನ್ಯವಾಗಿ ಹಿಂದಿನ ರಾತ್ರಿ ಅತಿಯಾದ ಕುಡಿಯುವಿಕೆಯಿಂದ ನಿಮಗೆ ತಲೆನೋವು ಉಂಟಾಗಬಹುದು. ಆದರೆ ಇದು ಅರೋಗ್ಯದ ಮೇಲೆ ಹೆಚ್ಚಿನ