ಸುಮಾರು 35 ವರ್ಷದ ರಮೇಶ್ ಅವರಿಗೆ ತನ್ನ ಎಡಕಿವಿಯ ಹಿಂಭಾಗದಲ್ಲಿ ದುರ್ಮಾಂಸ ಬೆಳವಣಿಗೆಯಾಗಿತ್ತು. ಹುಟ್ಟಿದಾಗಿನಿಂದಲೂ ಇದು ಹೀಗೇ ಇದ್ದು, ಇತ್ತೀಚಿನ ದಿನದಲ್ಲಿ ದೊಡ್ಡದಾಗಿ ರಮೇಶ್ ಅವರಿಗೆ ಹೆಚ್ಚು ತೊಂದರೆ ಕೊಡಲು ಶುರುಮಾಡಿತ್ತು. ಇದಲ್ಲದೆ ಇದರಿಂದ ತೀರ ಮುಜುಗರಕ್ಕೆ ಈಡಾಗುವುದು ಮಾತ್ರವಲ್ಲದೆ ಉಳಿದ ಜನರಿಗೆ ನಿರಂತರವಾಗಿ ಈ ಬಗ್ಗೆ ಉತ್ತರ ಹೇಳುವ ಕೆಲಸವೂ ಆಗುತ್ತಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಎಂಆರ್ಐ ಮಾಡಿಸಿದಾಗ ಇದೊಂದು ಮ್ಯಾಸ್ಕ್ಯುಲಾರ್ ಟ್ಯೂಮರ್ ಎಂದು ತಿಳಿದುಬಂತು. ಶಸ್ತ್ರಚಿಕಿತ್ಸೆಯ