ನವದೆಹಲಿ: ಇಂದಿನ ದುಬಾರಿ ಯುಗದಲ್ಲಿ ವೈದ್ಯಕೀಯ ವೆಚ್ಚ ಸಾಮಾನ್ಯರ ಕೈಗೆಟುಕುವಂತಿಲ್ಲ. ಆಸ್ಪತ್ರೆಗೆ ಹೋಗುವುದೆಂದರೆ ಭಯ ಬೀಳುವ ಪರಿಸ್ಥಿತಿ. ಅಂತಹದ್ದರಲ್ಲಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ. ಎಂದರೆ ನೀವು ನಂಬಲೇಬೇಕು. ಮುಂಬೈ ಬಳಿಯ ಕುರ್ಲಾ ಎಂಬಲ್ಲಿ ರೈಲ್ವೇ ನಿಲ್ದಾಣದ ಪಕ್ಕ ಈ ಅಗ್ಗದ ಆಸ್ಪತ್ರೆ ನಿರ್ಮಿಸಲಾಗಿದೆ. ಡಾ. ರಾಹುಲ್ ಘುಲೆ ಮತ್ತು ಡಾ. ಅಮೋಲ್ ಘುಲೆ ಎಂಬ ಸಹೋದರರ ಕನಸಿನ ಕೂಸು ಈ ಆಸ್ಪತ್ರೆ.ರೈಲ್ವೇ ಅಪಘಾತಕ್ಕೊಳಗಾದವರಿಗೆ