ಅವಳು ಪ್ರತಿ ಬಾರಿ ಕೂಡ ದೈಹಿಕವಾಗಿ ಹತ್ತಿರ ಸೇರಲು ಇಷ್ಟಪಡಲ್ಲ. ಕೇವಲ ರೋಮ್ಯಾನ್ಸ್ ಮಾಡು ಬೇರೇನೂ ಮಾಡಬೇಡ ಅಂತಿದ್ದಾಳೆ. ಆದರೆ ನನಗೆ ಅವಳ ಹತ್ತಿರವಿದ್ದಾಗ ಕಿಸ್ ಮಾಡುತ್ತಲೇ ನನ್ನ ಗುಪ್ತಾಂಗ ನಿಯಂತ್ರಣ ಕಳೆದುಕೊಳ್ಳುತ್ತಿದೆ.