ಇವಳಿಗೆ ರಾತ್ರಿ ಎಷ್ಟು ರೌಂಡ್ ಮಾಡಿದ್ರೂ ಸಾಕಾಗುತ್ತಿಲ್ಲ

ಬೆಂಗಳೂರು| Jagadeesh| Last Modified ಭಾನುವಾರ, 1 ಸೆಪ್ಟಂಬರ್ 2019 (17:50 IST)
ಪ್ರಶ್ನೆ: ಸರ್. ನಾನು ಗಂಡ ಬಿಟ್ಟಿರೋಳನ್ನು ಇಟ್ಟುಕೊಂಡಿರುವೆ. ಆದರೆ ಅವಳಿಗೆ ರಾತ್ರಿ ವೇಳೆ ಎಷ್ಟೇ ಬಾರಿ ಮಾಡಿದರೂ ಸಾಲುತ್ತಿಲ್ಲ.

ಹೀಗಾಗಿ ಸರಿಯಾಗಿ ಕೊಡದೇ ಇದ್ದರೆ ಗಂಡನಿಗೆ ಮಾಡಿದ ರೀತಿ ನಿನಗೂ ಪಾಠ ಕಲಿಸುವೆ ಎಂದ ಹೆದರಿಸುತ್ತಿದ್ದಾಳೆ. ಅವಳನ್ನು ಸಂಪೂರ್ಣ ಸುಖ ನೀಡೊದಕ್ಕೆ ಏನು ಮಾಡಬೇಕು?

ಉತ್ತರ: ಮಹಿಳೆಯರಲ್ಲಿ ಪುರುಷರಿಗಿಂತ ಕಾಮ ಶಕ್ತಿ ಅಧಿಕವಾಗಿರುತ್ತದೆ. ಕೆಲವು ಮಹಿಳೆಯರು ಹೆಚ್ಚಾಗಿ ಆ ಸುಖ ಬೇಕೆಂದು ಅಪೇಕ್ಷೆ ಪಡುತ್ತಾರೆ. ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಕಾಮ ಶಕ್ತಿ ಜಾಗೃತ ಹಾಗೂ ಹೆಚ್ಚಾಗಲು ಸಾಕಷ್ಟು ಔಷಧಗಳು ಮಾರುಕಟ್ಟೆಯಲ್ಲಿವೆ. ಆದರೆ ವೈದ್ಯರ ಸಲಹೆ ಪ್ರಕಾರ ತೆಗೆದುಕೊಳ್ಳಬೇಕು.


ಇದರಲ್ಲಿ ಇನ್ನಷ್ಟು ಓದಿ :