ನಾವು ನಿತ್ಯ ಸೇವಿಸುವ ಹಲವಾರು ಆಹಾರ ವಸ್ತುಗಳ ಬಳಕೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ, ಮಾಹಿತಿ ಇತ್ಯಾದಿಗಳನ್ನು ನೀಡುತ್ತಲೇ ಇರುತ್ತಾರೆ. ಜೇನು ತುಪ್ಪವೂ ಇದಕ್ಕೆ ಹೊರತಾಗಿಲ್ಲ. ಜೇನುತುಪ್ಪದ ಕುರಿತು ಇರುವ ಹಲವಾರು ಸಂಗತಿಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂಬ ಗೊಂದಲ ಇದ್ದೇ ಇರುತ್ತದೆ. ನಿಮಗೂ ಅಂತಹ ಗೊಂದಲಗಳಿವೆಯೇ? ಚಿಂತಿಸಬೇಡಿ. ನಾವು ಇದನ್ನು ನಿವಾರಿಸುತ್ತೇವೆ. ಸಿಹಿ ತಿನ್ನದೇ ಇರಲು ಸಾಧ್ಯವಿಲ್ಲವೇ? ಸಕ್ಕರೆಗೆ ಪರ್ಯಾಯವಾಗಿ ಏನನ್ನು ಸೇವಿಸಬೇಕು ಎನ್ನುತ್ತೀರಾ? ಜೇನು