ಒಂದು ದಿನ ಅವರ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ ಕಾಲೇಜಿಗೆ ಹೋಗಿದ್ದ ಅವರ ಅಕ್ಕ ಏಕಾಏಕಿಯಾಗಿ ಮನೆಗೆ ಬಂದಿದ್ದರು. ಅವರು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿಯೇಬಿಟ್ಟಿದ್ದಾರೆ. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ.