ಪ್ರಶ್ನೆ: ನನ್ನ ಪತ್ನಿಯ ಅಣ್ಣನಿಗೆ 40 ವರ್ಷ. ಅವನ ಹೆಂಡತಿಗೆ 20 ವರ್ಷ. ಅವರಿಬ್ರೂ ತುಂಬಾ ಚಿಕ್ಕವರಿದ್ದಾಗಲೇ ಮದುವೆ ಮಾಡಿದ್ದಾರೆ. ಆದರೆ ನಮ್ ಮಾವ ಸದಾ ಕುಡಿತದ ದಾಸನಾಗಿದ್ದಾನೆ. ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆತ ಕುಡಿತ ಬಿಡೋದಿಕ್ಕೆ ಸಿದ್ಧನಿಲ್ಲ. ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ಪದೇ ಪದೇ ಅತ್ತು ಕರೆದ ಸುಖ ಪಡೆದುಕೊಳ್ಳುತ್ತಿದ್ದಾಳೆ.