ಪುರುಷರು ಸ್ತ್ರೀಯರ ದೇಹದ ಎಲ್ಲ ಭಾಗಗಳನ್ನು ಸ್ಪರ್ಶಿಸಿ, ಮರ್ಧನ ಮಾಡಿ ಸಂಭೋಗಿಸಿ ಅತ್ಯಾನಂದ ಪಡೆಯುತ್ತಾರೆ. ಆದರೆ ಕೆಲವು ಮಹಿಳೆಯರು ನಾನಾ ಕಾರಣಗಳಿಂದಾಗಿ ಮಿಲನದ ಸುಖ ಪಡೆದುಕೊಳ್ಳುವುದಿಲ್ವಂತೆ. ಸ್ತ್ರೀಯರಿಗೆ ಲೈಂಗಿಕ ಸುಖ, ಮಿಲನದ ಸಂತೋಷ ಎಲ್ಲವನ್ನೂ ಅನುಭವಿಸುವ, ಸುಖಿಸುವ ಅವಕಾಶಗಳಿರುತ್ತವೆ. ಆದರೆ ಮನೆಯಲ್ಲಿನ ವಾತಾವರಣ, ಕೆಲಸದ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದ ಸಮಾಗಮದ ಆನಂದ ಅನುಭವಿಸಲು ಅಸಹಾಯಕರಾಗುತ್ತಾರೆ. ಮಾನಸಿಕ ಸಮಸ್ಯೆ ಹಾಗೂ ಜಂಜಡಗಳಿಂದ ಹೊರಬರಲು ಸ್ತ್ರೀಯರಿಗೆ ಕಾಮಸೂತ್ರ ಅತ್ಯುತ್ತಮ ಪರಿಹಾರವಾಗಿದೆ. ಲೈಂಗಿಕ