ನನಗೆ ಈಚೆಗೆ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯೊಬ್ಬಳ ಜತೆ ಲೈಂಗಿಕ ಸಂಬಂಧ ಬೆಳೆದಿದೆ. ಆಕೆ ಜತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಸ್ಖಲನವಾಗಲಿಲ್ಲ. ಆದರೆ ಹಸ್ತಮೈಥುನ ವೇಳೆ ಸ್ಖಲನವಾಗುತ್ತದೆ. ಹಸ್ತಮೈಥುನ ಚಟದಿಂದ ಹೀಗೆ ಆಗುತ್ತಿದೆಯೇ ?