ನನಗಿಂತ ಆಕೆ ಹತ್ತು ವರ್ಷ ಚಿಕ್ಕವಳು. ಯೌವನ ಅವಳ ದೇಹದ ತುಂಬೆಲ್ಲ ತುಂಬಿಕೊಂಡಿದ್ದು, ಕಣ್ಣು ಕುಕ್ಕಿಸುವಂತಿದ್ದಾಳೆ. ನಮ್ಮಿಬ್ಬರ ನಡುವೆ ಸಲುಗೆ ಇದೆ. ಕ್ರಮೇಣ ಒಬ್ಬರನ್ನೊಬ್ಬರು ಪ್ರೀತಿಸಲು ಶುರುಮಾಡಿದ್ದೇವೆ. ಅವಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ದಿನ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ.