ಒಂದು ದಿನ ನಾನು ಮೊಬೈಲ್ ಪರೀಕ್ಷಿಸಿದಾಗ ಆಕೆ ಡೇಟಿಂಗ್ ಸೈಟ್ ಮತ್ತು ಆ ಥರದ ಸೈಟ್ ಗಳಲ್ಲಿ ನೀಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾಳೆ. ಅದರಿಂದ ಆಕೆಯನ್ನ ಹೊರ ಬರುವಂತೆ ಮಾಡುವುದು ಹೇಗೆ?