ಗಂಡ – ಹೆಂಡತಿ ಅಥವಾ ಪ್ರಿಯತಮೆ – ಪ್ರಿಯಕರನ ಸಂಬಂಧದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ತೃಪ್ತಿ ಸಿಗದೇ ಹೋಗಬಹುದು. ಇಂತಹ ಸಂದರ್ಭದಲ್ಲಿ ಏನು ಮಾಡೋದು?ಸಂಗಾತಿಗೆ ಬಯಸಿದ ಹಾಗೆ ಲೈಂಗಿಕ ಸುಖ ನೀಡಲಾಗುತ್ತಿಲ್ಲವಲ್ಲಾ? ಅಥವಾ ಸಂಗಾತಿಯಿಂದ ತಾನು ನಿರೀಕ್ಷಿಸಿದ ಹಾಗೆ ರತಿ ಸುಖ ಸಿಗುತ್ತಿಲ್ಲ ಎಂದು ಹಲವರು ತಮ್ಮಲ್ಲೇ ಕೊರಗುತ್ತಾರೆ. ಇದಕ್ಕೆ ಇರುವ ಪರಿಹಾರವೆಂದರೆ ಸಂವಹನ.ಮಾತುಕತೆ ಮೂಲಕ ತಮ್ಮ ತಮ್ಮ ಅಗತ್ಯ, ನಿರೀಕ್ಷೆಗಳನ್ನು ದಂಪತಿ ಮುಕ್ತವಾಗಿ