ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಮ್ಮಿಲನ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ, ಪತ್ನಿಯಿಂದ ಸಿಗುತ್ತಿಲ್ಲ ಎಂಬ ಭಾವ ಕಾಡುತ್ತಿದೆ. ನನಗೆ ಹಗಲು, ರಾತ್ರಿ ನನ್ನೆ ಮೊದಲನೇ ಪ್ರೇಯಸಿಯೇ ನೆನಪಾಗುತ್ತಿದ್ದಾಳೆ.