ಪ್ರಶ್ನೆ: ನಾನು ಹಾಗೂ ನನ್ನ ಹುಡುಗಿ ಒಂದೇ ಅಪಾರ್ಟಮೆಂಟ್ ನಲ್ಲಿ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ. ಮದುವೆಯಾಗಬೇಕೆಂದು ಅಂದುಕೊಂಡಿದ್ದೇವೆ. ಹೀಗಾಗಿ ಪರಸ್ಪರ ಸಮಯ ಸಿಕ್ಕಾಗಲೆಲ್ಲಾ ನಾವಿಬ್ಬರೂ ಸೇರಿ ಸುಖ ಅನುಭವಿಸುತ್ತಿದ್ದೇವೆ.ಆದರೆ ಸಮಸ್ಯೆ ಏನಂದರೆ ಹಗಲಿನಲ್ಲಿ ಮಾತ್ರ ನನ್ನ ಜತೆ ಸೇರೋಕೆ ಆಕೆಗೆ ಹೆಚ್ಚು ಇಷ್ಟ. ರಾತ್ರಿ ವೇಳೆ ಸರಸಕ್ಕೆ ಸಮ್ಮತಿ ನೀಡುತ್ತಲೇ ಇಲ್ಲ. ಹಗಲಲ್ಲೇ ನನಗೆ ಮೂಡ್ ಬರೋದು. ಹೀಗಾಗಿ ರಾತ್ರಿ ಏನೂ ಬೇಡ ಅಂತ ಹೇಳ್ತಿದ್ದಾಳೆ. ಇದು ಸಮಸ್ಯೆನಾ? ಪರಿಹಾರ