ಪ್ರಶ್ನೆ: ಸರ್, ನಾವು ಯಾವಾಗಲೂ ಆ ಹೋಟೆಲ್ ನಲ್ಲಿ ಟೀ, ತಿಂಡಿ ಗಾಗಿ ಕುಳಿತಿರುತ್ತೇವೆ. ಹೋಟೆಲ್ ಪಕ್ಕದಲ್ಲೇ ಇರುವ ಮನೆಯಲ್ಲಿ ಸುಂದರವಾದ ಆಂಟಿ ಇದ್ದಾಳೆ. ಗೆಳೆಯರ ನಡುವಿನ ನಮ್ಮ ಸಲುಗೆ, ತುಂಟಾಟ, ಕಿರುಚಾಟ ಕೇಳಿ ಆಂಟಿ ಕಿಟಕಿಯಲ್ಲಿ, ಬಾಗಲಲ್ಲಿ ನಿಂತು ಕೇಳುತ್ತಿದ್ದಳು. ಇದಾಗಿ ಕೆಲವು ದಿನಗಳು ಸರಿಯುತ್ತಿರುವಂತೆ ನಮ್ಮ ಜತೆಗೆ ಮಾತನಾಡಲು ಶುರುಮಾಡಿದ್ರು. ಒಂದು ದಿನ ನಮ್ಮ ಗೆಳೆಯರು ಯಾರೂ ಇಲ್ಲದಾಗ ಆಂಟಿ ತನ್ನ ಮನೆಗೆ ಕರೆದಳು.ಕ್ರಮೇಣ ಸಲುಗೆ ಬೆಳೆಯಿತು.